ದೇವಕಿ ಚಿತ್ರ ಜುಲೈ 5ರಂದು ಬಿಡುಗಡೆಯಾಗಿದೆ. ಈ ಸಿನೆಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಅವರ ಮಗಳು ಐಶ್ವರ್ಯಾ ಉಪೇಂದ್ರ ಅಭಿನಯಿಸಿದ್ದಾರೆ. ಸಿನೆಮಾ ಬಗ್ಗೆ, ಮಗಳ ಸಿನಿ ಎಂಟ್ರಿ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತನಾಡಿದ್ದಾರೆ.<br /><br />The movie Devaki is released on July 5th. The film stars Priyanka Upendra and her daughter Aishwarya Upendra. Priyanka Upendra has spoken about her daughter's cinema entry.